ಲಂಡನ್: ನಟ ಪ್ರಕಾಶ್ ರಾಜ್ ದೂರದ ಲಂಡನ್ ಗೆ ಹಾರಿದ್ದಾರೆ. ಅಲ್ಲೇನು ಮಾಡ್ತಿದ್ದಾರೆ ಅವರು? ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ ಇದೊಳ್ಳೆ ರಾಮಾಯಣ ದ ಪ್ರಚಾರಕ್ಕೆ ಅವರು ವಿದೇಶಕ್ಕೆ ಹೋಗಿದ್ದಾರೆ.ಅಲ್ಲಿ ..ರಾಮಾಯಣ ಚಿತ್ರ ಬಿಡುಗಡೆ, ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆ ಮೂಲಕ ತಮ್ಮ ಚಿತ್ರವನ್ನು ಅಲ್ಲಿಯೂ ಪಸರಿಸುವುದು ಅವರ ಉದ್ದೇಶ.ಪ್ರಕಾಶ್ ರಾಜ್, ಪ್ರಿಯಾಮಣಿ ಮುಂತಾದವರು ನಟಿಸಿದ ಈ ಚಿತ್ರ ಈಗಾಗಲೇ ರಾಜ್ಯದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಜತೆಗೆ