ಹೈದರಾಬಾದ್ : ಮಣಿರತ್ನಂ ಅವರ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’ ಪ್ಯಾಮ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಅತಿದೊಡ್ಡ ಐತಿಹಾಸಿಕ ಚಿತ್ರವಾಗಲಿದೆ ಎನ್ನಲಾಗಿದೆ.