ಚೆನ್ನೈ: ಇತ್ತೀಚೆಗಿನ ದಿನಗಳಲ್ಲಿ ಬಲಪಂಥೀಯ ಸಂಘಟನೆಗಳು, ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರುತ್ತಿರುವ ನಟ ಪ್ರಕಾಶ್ ರೈ ಇದೀಗ ಹೊಸ ವರ್ಷಕ್ಕೆ ಶುಭ ಹಾರೈಸುವಾಗಲೂ ಸಮಾನತೆಯ ಸಂದೇಶ ಸಾರಿದ್ದಾರೆ. ಹೊಸ ವರ್ಷದ ಶುಭ ಹಾರೈಸುವಾಗ ಬಲಪಂಥೀಯರಿಗೆ ಲೈಟಾಗಿ ಚಾಟಿ ಬೀಸಿದ ಪ್ರಕಾಶ್ ರೈ ನಮ್ಮ ಸಮಾಜವಾದಿ.. ಒಗ್ಗಟ್ಟಿನ, ಪ್ರಜಾಪ್ರಭುತ್ವದ.. ಮಾನವೀಯತೆಯ ಭಾರತ… ಹ್ಯಾಪೀ ನ್ಯೂ ಇಯರ್ ಎಂದು ಶುಭ ಹಾರೈಸಿದ್ದಾರೆ.ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲೂ ನಟ ಪ್ರಕಾಶ್ ರೈ ತೊಡೆ