ಬೆಂಗಳೂರು: ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕೊರೋನಾಗೆ ವ್ಯಾಕ್ಸಿನ್ ಪಡೆದ ವಿಚಾರವನ್ನು ಫೋಟೋ ಸಮೇತ ಪ್ರಕಟಿಸಿ ಟ್ರೋಲ್ ಗೊಳಗಾಗಿದ್ದಾರೆ.ಫ್ಯಾನ್ಸ್ ಮಾತ್ರವಲ್ಲ, ಕೆಜಿಎಫ್ ನಟಿ, ಬಾಲಿವುಡ್ ನ ರವೀನಾ ಟಂಡನ್ ಕೂಡಾ ಪ್ರಶಾಂತ್ ಕಾಲೆಳೆದಿದ್ದಾರೆ. ಇದಕ್ಕೆ ಕಾರಣ ವ್ಯಾಕ್ಸಿನ್ ಪಡೆಯುವಾಗ ಪ್ರಶಾಂತ್ ಕೈಗಳಿಂದ ಕಣ್ಣು ಮುಚ್ಚಿಕೊಂಡು ಪೋಸ್ ಕೊಟ್ಟಿರುವುದು.ಇದನ್ನು ನೋಡಿ ರವೀನಾ ಟಂಡನ್, ‘ಇದು ಕ್ಯೂಟ್ ಆಗಿದೆ ಪ್ರಶಾಂತ್, ನೀವು ನನ್ನ ವ್ಯಾಕ್ಸಿನ್ ವಿಡಿಯೋ ನೋಡಬೇಕಿತ್ತು. ಎಲ್ಲಾ ಧೈರ್ಯವಂತರಿಗಾಗಿ’ ಎಂದು