ಹೈದರಾಬಾದ್: ಕೆಜಿಎಫ್ ಮೂಲಕ ತನ್ನ ಖ್ಯಾತಿ ಹೆಚ್ಚಿಸಿಕೊಂಡ ಕನ್ನಡಿಗ ನಿರ್ದೇಶಕ ಪ್ರಶಾಂತ್ ನೀಲ್ ಈಗ ಕನ್ನಡದಲ್ಲೇ ಬೀಡುಬಿಡುವ ಲಕ್ಷಣ ಕಾಣುತ್ತಿದೆ.ಸಲಾರ್ ಸಿನಿಮಾ ಭರ್ಜರಿ ಸಕ್ಸಸ್ ಆದ ಬೆನ್ನಲ್ಲೇ ಪ್ರಶಾಂತ್ ನೀಲ್ ಮುಂದೆ ಜ್ಯೂ.ಎನ್ ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಅದಾದ ಬಳಿಕ ಸಲಾರ್ 2 ಕೂಡಾ ಕೈಯಲ್ಲಿದೆ.ಇದರ ಜೊತೆಗೆ ಪ್ರಶಾಂತ್ ನೀಲ್ ಈಗ ಮತ್ತೊಬ್ಬ ತೆಲುಗು ಸ್ಟಾರ್ ನಟನಿಗೆ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ