ಹೈದರಾಬಾದ್: ಕನ್ನಡ ಮೂಲದ ಪ್ರಶಾಂತ್ ನೀಲ್ ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಸಲಾರ್ ಜೊತೆಗೆ ಎರಡು ತೆಲುಗು ಸಿನಿಮಾಗಳಿಗೆ ಪ್ರಶಾಂತ್ ಆಕ್ಷನ್ ಕಟ್ ಹೇಳಲಿದ್ದಾರೆ.ಸಲಾರ್ 1 ರ ಬಳಿಕ ಪ್ರಶಾಂತ್ ಸಲಾರ್ 2 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರಂತೆ. ಅದಾದ ಬಳಿಕ ಜ್ಯೂ.ಎನ್ ಟಿಆರ್ ಜೊತೆಗಿನ ಸಿನಿಮಾ ಮಾಡಲಿದ್ದಾರೆ. ಇದರ ಬಳಿಕವೂ ಪ್ರಶಾಂತ್ ತೆಲುಗಿನಲ್ಲೇ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.ಮೆಗಾಸ್ಟಾರ್ ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಅವರನ್ನು