ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ ಪ್ರಶಾಂತ್ ಸಂಬರಗಿ ನಟಿ ಸಂಜನಾ, ರಾಗಿಣಿ ಬಗ್ಗೆಯೂ ಮಾತನಾಡಿದ್ದಾರೆ. ರಾಗಿಣಿ ಬಗ್ಗೆ ಈಗಷ್ಟೇ ಟಿವಿಯಲ್ಲಿ ನೋಡಿದೆ. ಅವರು ಕೆಲವು ವರ್ಷಗಳ ಹಿಂದೆ ನನಗೆ ಯುಬಿ ಸಿಟಿ ಹತ್ತಿರ ಸಿಕ್ಕಾಗ ಈಗ ಒಬ್ಬ ವ್ಯಕ್ತಿ ಜತೆಗಿದ್ದರು. ನಾವಿಬ್ಬರೂ ಮದ್ವೆ ಆಗ್ತಿದ್ದೀವಿ ಎಂದರು. ನಾನು ಆ ಬಗ್ಗೆ ಹೆಚ್ಚೇನೂ ಕೆದಕಲಿಲ್ಲ. ಆದರೆ ಅವಳು ಡ್ರಗ್ ವ್ಯವಹಾರ ಮಾಡುತ್ತಿದ್ದಳು ಎಂದು ಗೊತ್ತಿರಲಿಲ್ಲ.ಇನ್ನು