ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಬಗ್ಗೆ ಗಂಭೀರ ವಿಚಾರಗಳನ್ನು ಹೊರ ಹಾಕಿರುವ ಪ್ರಶಾಂತ್ ಸಂಬರಗಿ ಸುಶಾಂತ್ ರಜಪೂತ್ ಆಪ್ತನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಟ ಸುಶಾಂತ್ ಸಿಂಗ್ ಸಾವಿನ ತನಿಖೆ ಮಾಡುವಾಗ ಆತನ ಮ್ಯಾನೇಜರ್ ಡ್ರಗ್ ವಿಚಾರಕ್ಕೆ ಸಂಬಂಧಿಸಿದಂತೆ ಇಮ್ತಿಯಾಜ್ ಖಾತ್ರಿ ಎಂಬವರ ಹೆಸರು ಬಾಯಿಬಿಟ್ಟಿದ್ದಳು. ಅವನಿಗೂ ಸಲ್ಮಾನ್ ಖಾನ್ ಗೂ ಇರುವ ನಂಟೇನು? ಸುಶ್ಮಿತಾ ಸೇನ್ ಗೂ ಇರುವ ನಂಟೇನು? ಇಮ್ತಿಯಾಜ್ 2015 ರಲ್ಲಿ ನಡೆಸಿದ್ದ