ಬೆಂಗಳೂರು : ಬಾಡಿಗೆ ಮನೆ ವಿವಾದದಲ್ಲಿ ನಟ ಯಶ್ ಅವರ ವಿರುದ್ಧ ಅನೇಕರು ಆರೋಪ ಮಾಡಿದ್ದ ಹಿನ್ನಲೆಯಲ್ಲಿ ಇದೀಗ ಒಳ್ಳೆ ಹುಡುಗ ಪ್ರಥಮ್ ಅವರು ಯಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ನಟ ಯಶ್ ಅವರು ತಾವು ಹಿಂದೆ ವಾಸವಾಗಿದ್ದ ಬಾಡಿಗೆ ಮನೆಯ ಮಾಲೀಕರಿಗೆ ಹಣ ನೀಡಿಲ್ಲವೆಂದು ಆತ ದೂರು ನೀಡಿದ್ದು, ನಂತರ ವಿಚಾರಣೆ ನಡೆಸಿದ ಕೋರ್ಟ್ 3 ತಿಂಗಳೊಳಗೆ ಬಾಕಿ ಹಣ ನೀಡಿ ಮನೆ ಖಾಲಿ ಮಾಡುವಂತೆ ಯಶ್ ಅವರಿಗೆ