ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದ್ರಜಿತ್ ಜೊತೆಗಿನ ಮಾತಿನ ಚಕಮಕಿಯಲ್ಲಿ ತಮ್ಮ ಹೆಸರು ಹೇಳಿದ್ದಕ್ಕೆ ದರ್ಶನ್ ವಿರುದ್ಧ ನಿರ್ದೇಶಕ ಪ್ರೇಮ್ ಅಸಮಾಧಾನಗೊಂಡಿದ್ದರು.