ಬೆಂಗಳೂರು: ಗಾಂಧಿನಗರದಲ್ಲಿ ಈ ವೀಕೆಂಡ್ ನಲ್ಲಿ ಬಿಡುಗಡೆಯಾದ ಎರಡು ಸಿನಿಮಾಗಳು ಭರ್ಜರಿ ಸದ್ದು ಮಾಡುತ್ತಿದೆ.ಹೊಸಬರ ‘ಟಾಮ್ ಆಂಡ್ ಜೆರಿ’ ಗೆದ್ದಿದೆ. ಕೆಜಿಎಫ್ ಡೈಲಾಗ್ ರೈಟರ್ ರಾಘವ್ ವಿನಯ್ ನಿರ್ದೇಶಿಸಿರುವ ಟಾಮ್ ಆಂಡ್ ಜೆರಿ ಯುವಜನರಿಗೆ ಇಷ್ಟವಾಗಿದೆ. ಯುವ ಮನಸ್ಸಿಗೆ ನಾಟುವ ಹಾಗೆ ಜೀವನದ ಪಾಠ ಹೇಳಿಕೊಡುವ ಈ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ.ನೆನಪಿರಲಿ ಪ್ರೇಮ್ ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರುವ ಸಿನಿಮಾ ಪ್ರೇಮಂ ಪೂಜ್ಯಂ. ಈ ಸಿನಿಮಾವನ್ನೂ