ವೈಲ್ಡ್ ಕಾರ್ಡ್ ಪ್ರವೇಶ ಪಡೆದು ಬಿಗ್ ಬಾಸ್-8 ಮನೆಗೆ ಬಂದಿದ್ದ ಪ್ರಿಯಾಂಕ ತಿಮ್ಮೇಶ್, ಎರಡನೇ ಇನಿಂಗ್ಸ್ ನಲ್ಲೂ ಉತ್ತಮವಾಗಿ ಆಡಿದ್ದರು. ಆದರೆ ಟಾಸ್ಕ್ ಸೋತ ತಂಡ ಇಡೀ ತಂಡ ನಾಮಿನೇಟ್ ಆಗಿದ್ದರಿಂದ ಪ್ರಿಯಾಂಕ ಅತಿ ಕಡಿಮೆ ಮತ ಪಡೆದು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಪ್ರಿಯಾಂಕ ತಿಮ್ಮೇಶ್ 50 ದಿನಗಳ ಪೂರೈಸಿದ್ದೇ ದೊಡ್ಡದು ಎಂಬ ಮಾತಿದೆ. ಪತ್ರಕರ್ತ ಚಕ್ರವರ್ತಿ ಜೊತೆಗೆ ಆರಂಭದಲ್ಲಿ ಉತ್ತಮ ಗೆಳೆತನ ಹೊಂದಿದ್ದ ಪ್ರಿಯಾಂಕ ಎರಡನೇ ಇನಿಂಗ್ಸ್