ಹೈದರಾಬಾದ್: ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಲಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ನಾಯಕ ಪ್ರಭಾಸ್ ಸ್ನೇಹಿತನಾಗಿ ಪೃಥ್ವಿರಾಜ್ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ಪೃಥ್ವಿ ಸ್ನೇಹಿತರಾಗಿದ್ದು ಇವರಿಬ್ಬರ ನಡುವೆಯೇ ಕತೆ ಹೆಚ್ಚು ಕೇಂದ್ರೀಕೃತವಾಗಿದೆ. ಪ್ರಭಾಸ್ ‘ದೇವ’ ಎನ್ನುವ ಪಾತ್ರ ಮಾಡಿದ್ದರೆ ಪೃಥ್ವಿ ‘ವರದ’ ಎನ್ನುವ ಪಾತ್ರ ಮಾಡಿದ್ದಾರೆ.ಸಿನಿಮಾ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಪೃಥ್ವಿರಾಜ್ ತಮ್ಮ ಪಾಲಿನ ಡಬ್ಬಿಂಗ್ ಮುಗಿಸಿದ್ದಾರೆ. ಈ ವಿಚಾರವನ್ನು ಅವರೇ ಖುಷಿಯಿಂದ