ಬೆಂಗಳೂರು: ದಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಟ ಎಂದು ಗುರುತಿಸಿಕೊಂಡ ಪೃಥ್ವಿ ಅಂಬರ್ ಈಗ ಹೊಸ ಸಿನಿಮಾಗೆ ನಾಯಕರಾಗಿದ್ದಾರೆ. ಅವರು ನಾಯಕರಾಗಿರುವ ಹೊಸ ಸಿನಿಮಾಗೆ ಲೈಫ್ ಈಸ್ ಬ್ಯೂಟಿಪುಲ್ ಎಂದು ಟೈಟಲ್ ಫಿಕ್ಸ್ ಆಗಿದೆ. ನಟ ಧನಂಜಯ್ ಟೈಟಲ್ ಜತೆಗೆ ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ. ಫಸ್ಟ್ ಲುಕ್ ಭರವಸೆ ಮೂಡಿಸುವಂತಿದೆ. ದೇವಕಿ ಸಿನಿಮಾ ಮಾಡಿದ್ದ ಲೋಹಿತ್ ಈ ಸಿನಿಮಾ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.