Photo Courtesy: Instagramಬೆಂಗಳೂರು: ಕನ್ನಡ ಕಿರುತೆರೆಯ ಮತ್ತೊಂದು ಜೋಡಿ ಹಸೆಮಣೆಗೆ ಏರಲು ಸಿದ್ಧವಾಗಿದೆ. ಗಟ್ಟಿಮೇಳ ಧಾರವಾಹಿಯ ಅದಿತಿ ಮತ್ತು ಪಾರು ಧಾರವಾಹಿಯ ಪ್ರೀತಂ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.ಅದಿತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಪ್ರಿಯಾ ಜೆ ಆಚಾರ್ ಮತ್ತು ಪ್ರೀತಂ ಪಾತ್ರದಲ್ಲಿ ನಟಿಸುತ್ತಿರುವ ಸಿದ್ದು ಮೂಲಿಮನಿ ನಿನ್ನೆ ಸಂಜೆ ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.ಮೊನ್ನೆಯಷ್ಟೇ ಸಿದ್ದು ತಮ್ಮ ಪ್ರೀತಿ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದರು. ಬಹಳ ಸಮಯದಿಂದ ಇಬ್ಬರೂ