ಕೊಚ್ಚಿ: ಕಣ್ಸನ್ನೆ ಹಾಡಿನ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಮಲಯಾಳಂ ಸಿನಿಮಾ ಒರು ಆಧಾರ್ ಲವ್ ಸಿನಿಮಾ ನಟಿ ಪ್ರಿಯಾ ಪ್ರಕಾಶ್ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಿಯಾಳ ಈ ಹಾಡಿನ ವಿರುದ್ಧ ಹೈದರಾಬಾದ್ ನಲ್ಲಿ ಮುಸ್ಲಿಂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆಂದು ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮತ್ತು ಚಿತ್ರತಂಡದ ಮೇಲೆ ದಾಖಲಾಗಿರುವ ಕ್ರಿಮಿನಲ್ ಆರೋಪ ಕೈ ಬಿಡುವಂತೆ ಕೋರಿ ಪ್ರಿಯಾ ಸುಪ್ರೀಂ ಕೋರ್ಟ್