ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಎಂಗೇಜ್ ಮೆಂಟ್ ಆದ ಮೇಲೆ ಮದುವೆ ಊಟ ಯಾವಾಗ ಹಾಕ್ತಾರೆ ಎಂದು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರ ಮದುವೆ ಇದೇ ತಿಂಗಳ 23 ಕ್ಕೆ ಫಿಕ್ಸ್ ಆಗಿದೆ. ಆದರೆ ಬೇರೆ ತಾರೆಯರಂತೆ ಅದ್ಧೂರಿತನ ಬಿಟ್ಟು ಸಿಂಪಲ್ ಆಗಿ ರಿಜಿಸ್ಟರ್ ಮದುವೆ ಆಗಲು ಅವರು ತೀರ್ಮಾನಿಸಿದ್ದಾರೆ. ಆದರೆ ಮರುದಿನ ಬೆಂಗಳೂರಿನ ಪಂಚತಾರಾ ಹೋಟೆಲ್ ಒಂದರಲ್ಲಿ ತಮ್ಮ ಆಪ್ತೇಷ್ಟರಿಗೆ ರಿಸೆಪ್ಷನ್ ಇಟ್ಟುಕೊಂಡಿದ್ದಾರೆ.ಪ್ರಿಯಾಮಣಿ ಮತ್ತು ಉದ್ಯಮಿ