ಬೆಂಗಳೂರು: ನಟಿ ಪ್ರಿಯಾಂಕ ಉಪೇಂದ್ರ ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾದ ಬಳಿಕವೂ ವೈವಿಧ್ಯಮಯ ಪಾತ್ರದ ಮೂಲಕ ಜನಮನ ಸೆಳೆಯುತ್ತಿದ್ದಾರೆ.ಇದುವರೆಗೆ ಪ್ರೇಯಸಿಯಾಗಿ, ಅಮ್ಮನಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕ ಇದೀಗ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಉಗ್ರಾವತಾರ ಸಿನಿಮಾದಲ್ಲಿ ಪ್ರಿಯಾಂಕ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಪ್ರಿಯಾಂಕ ಸಾಕಷ್ಟು ವರ್ಕೌಟ್ ಮಾಡಿ ತಯಾರಾಗಿದ್ದಾರೆ. ಈ ಸಿನಿಮಾದಲ್ಲಿ ಸ್ವತಃ ತಾವೇ ಸಾಹಸ ದೃಶ್ಯಗಳನ್ನೂ ಮಾಡುತ್ತಿದ್ದಾರೆ. ಇದೀಗ ವಿಶೇಷ ಸೆಟ್ ನಲ್ಲಿ ಫೈಟಿಂಗ್ ದೃಶ್ಯಗಳ