ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ನಟಿ, ಮಾಡೆಲ್ ಪ್ರಿಯಾಂಕ ಉಪೇಂದ್ರ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್ವುಡ್ನಲ್ಲಿ ಟಾಪ್ ನಟಿಯಾಗಿ ಮಿಂಚಿದ ಪ್ರಿಯಾಂಕ ಬಾಲಿವುಡ್ನಲ್ಲೂ ಮಿಂಚಿದ್ದರು. ನಾರ್ತ್ ಸಿನಿಮಾಗಳಲ್ಲಿ ಮಿಂಚಿದಾಗ ಪ್ರಿಯಾಂಕ ಅವರಿಗೆ ಸೌತ್ ಸಿನಿ ಇಂಡಸ್ಟ್ರಿಗಳಿಂದ ಆಫರ್ ಬಂತು. ನಟಿ ತೆಲುಗು, ಕನ್ನಡ, ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕೋಲ್ಕತ್ತಾದ ಕಾಲೇಜಿನಲ್ಲಿ ಕಾಮರ್ಸ್ ಪದವಿಯನ್ನು ಪಡೆಯುವ ಮುನ್ನ ನಟಿ ಅಮೆರಿಕಾದಲ್ಲಿ ಹತ್ತು ವರ್ಷ ಹಾಗೂ ಸಿಂಗಾಪುರದಲ್ಲಿ ಸುಮಾರು ಮೂರು