ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಆಗಾಗ ವಿಶಿಷ್ಟ ಚಿತ್ರಗಳನ್ನು ಮಾಡುತ್ತಿರುತ್ತಾರೆ. ಅಂತಹ ಒಂದು ಚಿತ್ರ ಮಮ್ಮಿಈ ಚಿತ್ರ ನವಂಬರ್ ನಲ್ಲಿ ಬಿಡುಗಡೆಯಾಗಲಿದೆ. ಹೆಸರಿಗೆ ತಕ್ಕ ಹಾಗೆ ಇದು ಅಮ್ಮ-ಮಗಳ ನಡುವೆ ನಡೆಯುವ ಕತೆಯೇನೋ ಹೌದು. ಆದರೆ ಆರಾಮವಾಗಿ ಕೂತು ನೋಡುವಂತಹ ಸೆಂಟಿಮೆಂಟ್ ಕತೆಯಿರುವ ಸಿನಿಮಾ ಅಲ್ಲ. ಹಾರರ್ ಸಿನಿಮಾ. ಎದೆ ಗಟ್ಟಿ ಇದ್ದವರು ಮಾತ್ರ ನೋಡಬಹುದು.ಆದರೆ ಇದು ನಿಜ ಜೀವನದಲ್ಲಿ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆದ