ಈಗಾಗಲೇ, ನಟಿ ರಮ್ಯಾ ಹಾಗೂ ಅಶ್ವಿತಿ ಶೆಟ್ಟಿ ಚಿತ್ರರಂಗದಲ್ಲಿರುವ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಇದೀಗ ಪ್ರಿಯಾಂಕಾ ಉಪೇಂದ್ರ ಕೂಡ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಾನು ಮಾಡೆಲಿಂಗ್ನಲ್ಲಿದ್ದೆ. ನಾನು ತುಂಬಾ ಹೈಟ್ ಇಲ್ಲ. ಅವಾಗ ಮಾಡೆಲಿಂಗ್ನಲ್ಲೂ ಅಭದ್ರತೆ ನನಗೆ ಕಾಡುತ್ತಿತ್ತು ಹೈಟ್ ಇಲ್ಲ ಅಂತ. ಭಾಷೆ ಬರಲ್ಲ ಅಂತಲೂ ಕೆಲವು ಆಫರ್ಸ್ ಕೈತಪ್ಪಿ ಹೋಯ್ತು. ಎಷ್ಟೋ ಆಡಿಷನ್ನಲ್ಲಿ ನನ್ನನ್ನ ಸೆಲೆಕ್ಟ್ ಮಾಡಲಿಲ್ಲ. ಆನಂತರ ನನಗೇನೋ ಒಳ್ಳೆ ಆಫರ್ಸ್ ಬಂತು. ಆದರೆ,