ಜಿಮ್ನಲ್ಲಿ ಬೆವರು ಹರಿಸುತ್ತಿರುವ ಪ್ರಿಯಾಂಕ ಉಪೇಂದ್ರ

ಬೆಂಗಳೂರು, ಗುರುವಾರ, 7 ನವೆಂಬರ್ 2019 (09:31 IST)

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಪತ್ನಿ, ನಟಿ ತಮ್ಮ ಮುಂಬರುವ ಸಿನಿಮಾಗಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.
 


ಉಗ್ರಾವತಾರ ಎನ್ನುವ ಸಿನಿಮಾದಲ್ಲಿ ಪ್ರಿಯಾಂಕ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಪ್ರಿಯಾಂಕ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದು, ಫಿಟ್ ಆಂಡ್ ಫೈನ್ ಆಗುತ್ತಿದ್ದಾರೆ.
 
ತಮ್ಮ ವರ್ಕೌಟ್ ಗೆ ನಟ, ಸ್ನೇಹಿತ ಜೆಕೆ ಸಾಥ್ ಕೊಡುತ್ತಿದ್ದಾರೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ. ಇದುವರೆಗೆ ತಾವು ಮಾಡಿರದಂತಹ ಸಾಹಸ ದೃಶ್ಯಗಳನ್ನು ಮಾಡಲು ತೂಕ ಇಳಿಸಿಕೊಳ್ಳುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇಬ್ಬರು ಮಕ್ಕಳಾದ ಮೇಲೂ ಯಶ್ ಮೇಲೆ ರಾಧಿಕಾ ಪಂಡಿತ್ ಗೆ ಬೇಸರವಿದೆಯಂತೆ!

ಬೆಂಗಳೂರು: ಎರಡನೇ ಮಗುವಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮೊದಲ ಬಾರಿಗೆ ಮಾಧ‍್ಯಮಗಳೊಂದಿಗೆ ...

news

ಆಸ್ಪತ್ರೆಯಿಂದ ಬಿಡುಗಡೆಯಾದ ರಾಧಿಕಾ ಪಂಡಿತ್: ಯಶ್ ಪುತ್ರನ ಫೋಟೋ ಇಲ್ಲಿದೆ ನೋಡಿ!

ಬೆಂಗಳೂರು: ಮೊನ್ನೆಯಷ್ಟೇ ಎರಡನೇ ಮಗುವಿಗೆ ಜನ್ಮವಿತ್ತ ನಟಿ ರಾಧಿಕಾ ಪಂಡಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ...

news

ಒಡೆಯ ಟೈಟಲ್ ಟ್ರ್ಯಾಕ್ ಬಿಡುಗಡೆ ದಿನಾಂಕ ಫಿಕ್ಸ್

ಬೆಂಗಳೂರು: ಈಗಾಗಲೇ ಟೀಸರ್ ಮೂಲಕ ದಾಖಲೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ...

news

ಮೊನ್ನೆ ದುನಿಯಾ ರಶ್ಮಿಗೆ, ಇಂದು ಚಂದನಾಗೆ ಕಿಶನ್ ಕಿಸ್! ಏನು ನಡೀತಿದೆ ಬಿಗ್ ಬಾಸ್ ಮನೆಯಲ್ಲಿ?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸಿಕ್ಸ್ ಪ್ಯಾಕ್ ಹೀರೋ, ಎಲಿಜಿಬಲ್ ಬ್ಯಾಚುಲರ್ ಸ್ಪರ್ಧಿ ಎಂದರೆ ಅದು ...