Widgets Magazine

ಪುನೀತ್ ನಿರ್ಮಾಣದ ಸಿನಿಮಾ ‘ಲಾ’ದಲ್ಲಿದೆ ಥ್ರಿಲ್ಲಿಂಗ್ ಕತೆ!

ಬೆಂಗಳೂರು| Krishnaveni K| Last Modified ಭಾನುವಾರ, 28 ಜೂನ್ 2020 (09:16 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರ್ಮಾಣದ ‘ಲಾ’ ಸಿನಿಮಾ ಜುಲೈ 17 ರಂದು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.

 
ಇದೊಂದು ಥ್ರಿಲ್ಲಿಂಗ್ ಕತೆಯನ್ನೊಳಗೊಂಡಿದ್ದು ಕೋರ್ಟ್ ರೂಂನ ಡ್ರಾಮಾ ಇರಲಿವೆ. ಸಾಹಸಮಯ ಸಿನಿಮಾ ಇಷ್ಟಪಡುವವರಿಗೆ ರಸದೌತಣ ನೀಡಲಿದೆ. ಲಾಕ್ ಡೌನ್ ಕಾರಣದಿಂದಾಗಿ ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಆನ್ ಲೈನ್ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಲಿದೆ.
 
ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್, ಅಚ್ಯುತ್ ರಾವ್, ಸುಧಾರಾಣಿ, ಅವಿನಾಶ್ ಸೇರಿದಂತೆ ಪ್ರತಿಭಾವಂತರ ಬಳಗವೇ ಅಭಿನಯಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :