Photo Courtesy: Twitterಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವೆ ಎದ್ದಿರುವ ವಿವಾದ ಬಗೆಹರಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಮಧ್ಯಸ್ಥಿಕೆ ವಹಿಸಿದ್ದಾರೆ.ಇಂದು ಎಂಎನ್ ಕುಮಾರ್ ಕೆಲವು ದಾಖಲೆ ಪತ್ರಗಳೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಿವಾಸಕ್ಕೆ ಭೇಟಿ ನೀಡಿ ತಮ್ಮ ಪಾಲಿನ ವಿಚಾರಗಳನ್ನು ಅವರ ಎದುರು ಹೇಳಿಕೊಂಡಿದ್ದಾರೆ.ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿರುವ ರವಿಚಂದ್ರನ್, ಎಲ್ಲಾ ಒಳ್ಳೆ ರೀತಿಯಲ್ಲಿ ಮುಗಿಯಲಿ ಎಂಬುದು ನನ್ನ ಆಶಯ. ನಾನು ಈಗ ಕುಮಾರ್ ಕತೆ ಕೇಳಿದ್ದೇನೆ. ಅವರದ್ದು