ಬೆಂಗಳೂರು: ಕಿಚ್ಚ ಸುದೀಪ್ ಕಿಚ್ಚ46 ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೇ ನಿರ್ಮಾಪಕ ಎನ್.ಕುಮಾರ್ ಅವರ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.ಕಿಚ್ಚ ಸುದೀಪ್ ಜೊತೆ ಮಾಣಿಕ್ಯ, ಶಾಂತಿ ನಿವಾಸ, ಮೈ ಆಟೋಗ್ರಾಫ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದ ಎನ್. ಕುಮಾರ್ ಈಗ ಹೊಸ ಸಿನಿಮಾಗೆ ಮುಂಗಡ ಪಡೆದು ಕಾಲ್ ಶೀಟ್ ಕೊಡುತ್ತಿಲ್ಲ ಎಂದು ಆರೋಪ ಹೊರಿಸಿದ್ದಾರೆ.ಈ ಮೊದಲು ಎನ್. ಕುಮಾರ್ ಕಷ್ಟದಲ್ಲಿದ್ದಾಗ ಕೈ ಹಿಡಿದವರು ಸುದೀಪ್. ಸುದೀಪ್ ಸಹಾಯದಿಂದಲೇ ಮಾಣಿಕ್ಯ ಸಿನಿಮಾ