Photo Courtesy: Twitterಚೆನ್ನೈ: ತಮಿಳು ಸ್ಟಾರ್ ನಟ ಧನುಷ್ ವಿರುದ್ಧ ನಿರ್ಮಾಪಕರ ಸಂಘ ಸಿಡಿದೆದ್ದಿದೆ. ತಮಿಳು ಚಿತ್ರರಂಗದಿಂದ ನಿಷೇಧ ಹೇರುವ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣವೇನು?ಧನುಷ್ ಗೆ ಕೇವಲ ತಮಿಳು ಮಾತ್ರವಲ್ಲ ಪರಭಾಷೆಗಳಲ್ಲೂ ಬೇಡಿಕೆಯಿದೆ. ಹಾಲಿವುಡ್ ನಲ್ಲೂ ನಟಿಸಿದ ಖ್ಯಾತಿ ಅವರದ್ದು. ಆದರೆ ಇತ್ತೀಚೆಗೆ ತಮಿಳು ನಿರ್ಮಾಪಕರೊಬ್ಬರಿಂದ ಅಡ್ವಾನ್ಸ್ ಪಡೆದು ಇದೀಗ ಡೇಟ್ಸ್ ಕೊಡದೇ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.ಅತ್ತ ಡೇಟ್ಸ್ ಕೊಡಲ್ಲ, ಇತ್ತ ಮುಂಗಡವನ್ನೂ ಮರಳಿಸದೇ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕರ