ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದ ಮೇಲೆ ಈಗ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ಬಿಡುಗಡೆಗಾಗಿ ಕಾದುಕೂತಿವೆ. ಎಲ್ಲಾ ಸಿನಿಮಾಗಳು ಒಂದೇ ಸಮಯಕ್ಕೆ ಬಿಡುಗಡೆಯಾದರೆ ಸ್ಟಾರ್ ವಾರ್ ಆಗೋದು ಖಂಡಿತಾ.ಇದರಿಂದ ನಿರ್ಮಾಪಕರ ಜೇಬಿಗೂ ನಷ್ಟ. ಮೊದಲೇ ಶೇ. 50 ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಲಾಗಿದೆ. ಅದರ ಮೇಲೂ ಒಂದೇ ಸಮಯಕ್ಕೆ ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೆ ಆರ್ಥಿಕವಾಗಿ ಹೊಡೆತ ಬೀಳೋದು ಗ್ಯಾರಂಟಿ. ಹೀಗಾಗಿ ನಿರ್ಮಾಪಕರ ಸಂಘ ಪ್ರತ್ಯೇಕ ಸಮಿತಿ