ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಸಿನಿಮಾಗಳು ಯಾಕೋ ಇತ್ತೀಚೆಗೆ ಒಂದಲ್ಲಾ ಒಂದು ರೀತಿಯಲ್ಲಿ ಟ್ರೋಲಿಗರ ಬಾಯಿಗೆ ಆಹಾರವಾಗುತ್ತಿದೆ.ನಿನ್ನೆಯಷ್ಟೇ ಚಿತ್ರತಂಡ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಆದರೆ ಇದರ ಬೆನ್ನಲ್ಲೇ ಈ ಪೋಸ್ಟರ್ ಟ್ರೋಲ್ ಗೊಳಗಾಗಿತ್ತು.ಇದಾದ ಕೆಲವೇ ನಿಮಿಷಗಳಲ್ಲಿ ಮೊದಲ ಪೋಸ್ಟರ್ ಡಿಲೀಟ್ ಮಾಡಿದ ಚಿತ್ರತಂಡ ಎರಡನೇ ಬಾರಿಗೆ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿತು. ಈ ಪೋಸ್ಟರ್ ನಲ್ಲಿ ಹಿನ್ನಲೆಯಲ್ಲಿರುವ ವಿವರಗಳನ್ನು ಅಳಿಸಿ ಪ್ರಭಾಸ್