ಬೆಂಗಳೂರು : ಕಿರುತೆರೆಯಲ್ಲಿ ಬಹುಬೇಡಿಕೆಯ ನಿರೂಪಕಿ ಅನುಶ್ರೀ ಅವರಿಗೆ ಮದುವೆ ಪ್ರಪೋಸಲ್ ಒಂದು ಪತ್ರದ ಮೂಲಕ ಬಂದಿದೆಯಂತೆ. ಆದರೆ ಆ ಪತ್ರ ಬಂದಿದ್ದು ಮಾತ್ರ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೆಸರಿಗಂತೆ.