ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆಯಾಗಿ ನಾಲ್ಕೇ ದಿನಕ್ಕೆ 100 ಕೋಟಿ ದಾಟು ಮೂಲಕ ಹೊಸ ದಾಖಲೆಯನ್ನೇ ಮಾಡಿದೆ.ಇದುವರೆಗೆ ಕನ್ನಡ ಚಿತ್ರರಂಗದಲ್ಲಿ ಗಳಿಕೆಯಾಗದ ಹಣ ಈ ಸಿನಿಮಾ ಮಾಡಿದೆ. ಕೇವಲ ನಾಲ್ಕೇ ದಿನಗಳೊಳಗೆ 100 ಕೋಟಿ ದಾಟಿರುವ ಮೊದಲ ಕನ್ನಡ ಸಿನಿಮಾವಾಗಿದೆ.ಮೊದಲ ದಿನ 32 ಕೋಟಿ ತಲುಪಿದ್ದ ಚಿತ್ರದ ಗಳಿಕೆ ಬಳಿಕ ಸತತವಾಗಿ 20 ಕೋಟಿ ಪ್ಲಸ್ ಗಳಿಕೆ ಮಾಡುತ್ತಾ ಬಂದಿದೆ. ಇದು