ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿರುವ ‘ಜೇಮ್ಸ್’ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ.ಚಿತ್ರ ಪುನೀತ್ ಬರ್ತ್ ಡೇ ದಿನ ಅಂದರೆ ಮಾರ್ಚ್ 17 ರಂದೇ ಬಿಡುಗಡೆಯಾಗಬೇಕು ಎಂಬುದು ಅಭಿಮಾನಿಗಳ ಬಯಕೆ. ಆದರೆ ಈಗ ಕೊರೋನಾ ಕರಿಛಾಯೆಯಿದೆ. ಹೀಗಾಗಿ ಕನ್ ಫರ್ಮ್ ಆಗಿ ಹೇಳಲು ಕಷ್ಟ.ಆದರೆ ಚಿತ್ರತಂಡ ಮಾರ್ಚ್ 17 ರಂದೇ ಸಿನಿಮಾ ಬಿಡುಗಡೆ ಮಾಡಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ. ಜೇಮ್ಸ್