ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬರ್ತ್ ಡೇಗೆ ಇನ್ನು ಒಂದೇ ದಿನ ಬಾಕಿಯಿದೆ. ಇಂದು ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಸಿಗಲಿದೆ.ಪುನೀತ್ ಅಭಿನಯದ ಯುವರತ್ನ ಸಿನಿಮಾದ ಡೈಲಾಗ್ ಟೀಸರ್ ಇಂದು ಲಾಂಚ್ ಆಗಲಿದೆ. ಈಗಾಗಲೇ ಪುನೀತ್ ಎರಡು ವಿಶಿಷ್ಟ ಲುಕ್ ಗಳ ಪೋಸ್ಟರ್ ಬಿಡುಗಡೆಯಾಗಿ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.ಇದೀಗ ಟೀಸರ್ ಬಿಡುಗಡೆಯಾಗಲಿದ್ದು, ಯುವರತ್ನ ಸಿನಿಮಾದ ಕತೆ ಏನಿರಬಹುದು ಎಂಬ ಸುಳಿವು ನೀಡಲಿದೆ. ಇಂದು ಸಂಜೆ 6.03 ಕ್ಕೆ