ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11 ನೇ ದಿನದ ಕಾರ್ಯಕ್ರಮಕ್ಕೆ ಇಂದು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಟರ ದಂಡೇ ಆಗಮಿಸಿದೆ.