ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಟೀಸರ್ ಲಾಂಚ್ ಆಗಿದೆ. ಈ ಟೀಸರ್ ಬಗ್ಗೆ ಅಮೋಘ ವರ್ಷ ಮಾತನಾಡುವಾಗ ಕುತೂಹಲಕಾರಿ ವಿಚಾರವೊಂದನ್ನು ಹೇಳಿದ್ದಾರೆ.