ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ಯಾಕ್ ಫ್ಲಿಪ್ ಮಾಡುವುದರಲ್ಲಿ ಎತ್ತಿದ ಕೈ. ಆಗಾಗ ಅವರ ಫಿಟ್ನೆಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ಅವರು ಮುರುಡೇಶ್ವರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಸಮೀಪದ ನೇತ್ರಾಣಿಗೆ ತೆರಳಿದ್ದರು. ಅಲ್ಲಿನ ಹಿನ್ನೀರಿನಲ್ಲಿ ತಾವು ಚಲಿಸುತ್ತಿದ್ದ ಬೋಟ್ ನಿಂದ ಬ್ಯಾಕ್ ಫ್ಲಿಪ್ ಸಾಹಸ ಮಾಡಿದ ಪುನೀತ್ ಆ ವಿಡಿಯೋವನ್ನು ತಮ್ಮ