ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬರ್ತ್ ಡೇಗೆ ಇನ್ನು ಸರಿಯಾಗಿ ಹತ್ತು ದಿನ ಬಾಕಿಯಿವೆಯಷ್ಟೇ. ಅವರ ಬರ್ತ್ ಡೇಗೆ ಅಭಿಮಾನಿಗಳಿಗೆ ಈ ಬಾರಿ ರಸದೌತಣ ಸಿಗುವ ಸಾಧ್ಯತೆಯಿದೆ.