Photo Courtesy: Twitterಬೆಂಗಳೂರು: ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಒಂದೂವರೆ ವರ್ಷವೇ ಆಗಿದೆ. ಈ ನಡುವೆ ಅವರ ಎರಡನೇ ಹುಟ್ಟುಹಬ್ಬ ನಾಳೆ ಬರುತ್ತಿದೆ.ಪುನೀತ್ ಇಲ್ಲದೇ ಅಭಿಮಾನಿಗಳು ಇದು ಎರಡನೇ ಬಾರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಪುನೀತ್ ಇಲ್ಲದೇ ಹೋದರೂ ಅವರ ಹುಟ್ಟುಹಬ್ಬವನ್ನು ಮಾತ್ರ ಅಭಿಮಾನಿಗಳು ವಿಶೇಷವಾಗಿ ಆಚರಿಸಿ ಈ ದಿನವನ್ನು ಸ್ಮರಣೀಯವಾಗಿಸುತ್ತಾರೆ.ಈ ಬಾರಿ ಪುನೀತ್ ಹುಟ್ಟುಹಬ್ಬದಂದು ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಉತ್ಸವ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ