ಬೆಂಗಳೂರು: ಎಲ್ಲರೊಂದಿಗೆ ಸಾಮಾನ್ಯನಂತೇ ಬೆರೆಯುವ ಪುನೀತ್ ರಾಜಕುಮಾರ್ ಇದೀಗ ತಮ್ಮ ಕಾರು ಚಾಲಕನ ಹುಟ್ಟುಹಬ್ಬವನ್ನು ಆಚರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ತಾನೂ ಎಲ್ಲರಂತೇ ಸಾಮಾನ್ಯ ಎಂದು ಸದಾ ಹೇಳುವ ದೊಡ್ಮನೆ ಹುಡುಗ ತಮಗಾಗಿ ಸದಾ ಸೇವೆ ಸಲ್ಲಿಸುವ ಕಾರು ಚಾಲಕನ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿಯೇ ಕೇಕ್ ಕತ್ತರಿಸುವ ಮೂಲಕ ಆತ್ಮೀಯರ ಜತೆಗೆ ಆಚರಿಸಿ ಸರಳತೆ ಮೆರೆದಿದ್ದಾರೆ.ಇನ್ನು, ನಿನ್ನೆ ಸಂಜೆ ಇನ್ ಸ್ಟಾ ಲೈವ್ ಬಂದಿದ್ದ ಪವರ್ ಸ್ಟಾರ್ ಅಣ್ಣ ಶಿವರಾಜ್ ಕುಮಾರ್ ಜತೆ