ಬೆಂಗಳೂರು: ಟ್ವಿಟರ್ ನಲ್ಲಿ ಸಕ್ರಿಯರಲ್ಲದ ಕಾರಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಯಲ್ಲಿರುವ ಬ್ಲೂ ಟಿಕ್ ಮಾರ್ಕ್ ಅನ್ನು ಕಿತ್ತು ಹಾಕಿದ ಟ್ವಿಟರ್ ಸಂಸ್ಥೆ ವಿರುದ್ಧ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದೆ.ದೃಢೀಕರಿಸಿದ ಖಾತೆಗಳಿಗೆ ನೀಡಲಾಗುವ ಬ್ಲೂ ಟಿಕ್ ಮಾರ್ಕ್ ತೆಗೆದು ಹಾಕಿದ್ದಕ್ಕೆ ನಿನ್ನೆಯಿಂದ ಪುನೀತ್ ಅಭಿಮಾನಿಗಳು ಟ್ವಿಟರ್ ಸಂಸ್ಥೆಗೆ ಮರಳಿ ಬ್ಲೂ ಟಿಕ್ ಮಾರ್ಕ್ ನೀಡುವಂತೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇದುವರೆಗೆ ಟ್ವಿಟರ್ ಸಂಸ್ಥೆ ಇದಕ್ಕೆ ಸ್ಪಂದಿಸಿಲ್ಲ.ಇದೀಗ ನಿರ್ದೇಶಕ