ಬೆಂಗಳೂರು: ಇದುವರೆಗೆ ನಟರಾಗಿ ಚಿತ್ರರಂಗದಲ್ಲಿ ಮಿಂಚಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಈ ಶುಕ್ರವಾರ ಹೊಸದೊಂದು ಪರೀಕ್ಷೆ ಎದುರಾಗಿದೆ.