ಬೆಂಗಳೂರು: ಸ್ಟಾರ್ ಗಳ ಬರ್ತ್ ಡೇಯನ್ನು ಅಭಿಮಾನಿಗಳು ಅದ್ಧೂರಿಯಾಗಿಯೇ ಮಾಡುತ್ತಾರೆ. ಇದೀಗ ತನ್ನ ಮೆಚ್ಚಿನ ಅಭಿಮಾನಿಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಹುಟ್ಟುಹಬ್ಬ ದಿನ ಉಡುಗೊರೆ ನೀಡಲಿದ್ದಾರೆ.ಮಾರ್ಚ್ 17 ರಂದು ತಮ್ಮ ಹುಟ್ಟುಹಬ್ಬಕ್ಕೆ ಪುನೀತ್ ಅಭಿಮಾನಿಗಳಿಗೆ ಯುವರತ್ನ ಸಿನಿಮಾದಲ್ಲಿ ತಮ್ಮ ಲುಕ್ ಹೇಗಿರಲಿದೆ ಎಂದು ಬಹಿರಂಗಪಡಿಸಲಿದ್ದಾರೆ. ಅಂದರೆ ಆ ದಿನ ಯುವರತ್ನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಸ್ವತಃ ಪುನೀತ್ ಬಹಿರಂಗಪಡಿಸಿದ್ದಾರೆ.ಇನ್ನು, ಪುನೀತ್ ಅಭಿಮಾನಿಗಳ