ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ರಂಗಿತರಂಗ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಬಣ್ಣಹಚ್ಚಲು ಸಿದ್ಧವಾಗಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಪಾತ್ರವರ್ಗದಲ್ಲಿ ನಿರೂಪ್ ಭಂಡಾರಿ ಸಹ ಅಭಿನಯಿಸುತ್ತಿರುವುದು. ಸದ್ಯಕ್ಕೆ ಅನೂಪ್ ಭಂಡಾರಿ ಅವರು ರಾಜರಥ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅಂದಹಾಗೆ ಪುನೀತ್ ಚಿತ್ರ ಆಕ್ಷನ್ ಪ್ರಧಾನ ಎನ್ನಲಾಗಿದೆ. ಉಳಿದ ವಿವರಗಳು ಮಾತ್ರ ಸದ್ಯಕ್ಕೆ ಲಭ್ಯವಿಲ್ಲ. ಚಿತ್ರದ ಶೀರ್ಷಿಕೆ, ಪಾತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬಿತ್ಯಾದಿ ವಿವರಗಳು ಇನ್ನಷ್ಟೇ