ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನವರಸನಾಯಕ ಜಗ್ಗೇಶ್ ಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಕೊರೋನಾ ಭೀತಿಯಿಂದಾಗಿ ಅಭಿಮಾನಿಗಳಿಗೆ ನಿರಾಸೆ ಕಾಡಿದೆ.ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಎಲ್ಲರ ಜತೆ ಹುಟ್ಟುಹಬ್ಬ ಆಚರಿಸಲ್ಲ. ಯಾರೂ ಮನೆಯ ಬಳಿ ಬರಬೇಡಿ ಎಂದು ಈಗಾಗಲೇ ಪುನೀತ್ ಮನವಿ ಮಾಡಿದ್ದರು. ಹೀಗಾಗಿ ಪುನೀತ್ ಅಭಿಮಾನಿಗಳಿಗೆ ನಿರಾಸೆಯಾಗಬಾರದೆಂದು ಯುವರತ್ನ ಟೀಸರ್, ಜೇಮ್ಸ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.ಅತ್ತ, ನವರಸನಾಯಕ ಜಗ್ಗೇಶ್ ಎಂದಿನಂತೆ ಮಂತ್ರಾಲಯಕ್ಕೆ