ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಪವರ್ ಸ್ಟಾರ್ ಆಗಿ ಇಷ್ಟು ದಿನ ಪರದೆ ಮೇಲೆ ಮೆರೆಯುತ್ತಿದ್ದ ವ್ಯಕ್ತಿ ಇಂದು ತಣ್ಣನೆ ಮಣ್ಣೊಳಗೆ ಸೇರಿಕೊಂಡರು.