ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆನ್ ಲೈನ್ ಕಲಿಕೆಗೆ ನೆರವಾಗಲು ಹೊಸ ಆಪ್ ಒಂದನ್ನು ಲಾಂಚ್ ಮಾಡಿದ್ದಾರೆ.ಇದಕ್ಕೆ ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್ ಎಂದು ಹೆಸರಿಡಲಾಗಿದೆ. ಇದು ಆಫ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದವರಿಗೆ ನೆರವಾಗುವ ಉದ್ದೇಶದಿಂದ ಲಾಂಚ್ ಮಾಡಲಾಗಿರುವ ಆಪ್.ಗೂಗಲ್ ಆಪ್ ನಲ್ಲಿ ಈ ಆಪ್ ನ್ನು ಡೌನ್ ಲೋಡ್ ಮಾಡಬಹುದಾಗಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಈ ಆಪ್ ನ ಉದ್ದೇಶ.