ಬೆಂಗಳೂರು: ಐಟಿ ದಾಳಿಯ ಶಾಕ್ ನಲ್ಲಿರುವ ನಟ ಪುನೀತ್ ರಾಜ್ ಕುಮಾರ್, ಅಭಿನಯದ ನಟಸಾರ್ವಭೌಮ ಸಿನಿಮಾದ ಅಡಿಯೋ ರಿಲೀಸ್ ಗೊಂದಲದ ಗೂಡಾಗಿದೆ.