ಬೆಂಗಳೂರು: ಲಾಕ್ ಡೌನ್ ನಿಂದಾಗಿ ತಮ್ಮ ಬ್ಯಾನರ್ ನ ಎರಡು ಸಿನಿಮಾಗಳನ್ನು ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇದಕ್ಕೆ ಕೊಟ್ಟ ಸಮರ್ಥನೆಯೇನು ಗೊತ್ತಾ?ಆಂಕರ್ ಅನುಶ್ರೀ ಜತೆಗಿನ ಸಂದರ್ಶನದಲ್ಲಿ ಪುನೀತ್ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಆಪ್ ಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿರುವ ಬಗ್ಗೆ ಚಿತ್ರಮಂದಿರಗಳ ಮಾಲಿಕರ ಅಸಮಾಧಾನ ಹೊಂದಿರುವ ಬೆನ್ನಲ್ಲೇ ಪುನೀತ್ ಈ ಹೇಳಿಕೆ ಮಹತ್ವ ಪಡೆದಿದೆ.ಚಿತ್ರಮಂದಿರ ಎಂದರೆ ಮನೆ ಊಟ