ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಕೇವಲ ಹೆಸರಿಗಷ್ಟೇ ಅಲ್ಲ. ನಿಜವಾಗಿಯೂ ಅವರು ಒಂದು ರೀತಿಯಲ್ಲಿ ಪವರ್ ಮ್ಯಾನ್. ತಮ್ಮ ಫಿಟ್ ನೆಸ್ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ.ಅದನ್ನು ಅವರು ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ. ಇದೀಗ ಪುನೀತ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ಕಂಬ ಏರಿ ತಾವೆಷ್ಟು ಫಿಟ್ ಎಂದು ಪ್ರೂವ್ ಮಾಡಿದ್ದಾರೆ. ಪುನೀತ್ ಸಾಹಸದ ವಿಡಿಯೋ ನೋಡಿ ಅಭಿಮಾನಿಗಳು