ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಡಾಕ್ಯುಮೆಂಟರಿ ಚಿತ್ರ ಬಿಡುಗಡೆಗೆ ದಿನಾಂಕ ನಿಗದದಿಯಾಗಿದೆ.ಅಕ್ಟೋಬರ್ 28 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಈ ಡಾಕ್ಯುಮೆಂಟರಿ ಕರ್ನಾಟಕದ ಅರಣ್ಯ ಸಂಪತ್ತಿನ ವೈಭವವನ್ನು ನಮ್ಮ ಮುಂದಿಡಲಿದೆ. ವಿಶೇಷವೆಂದರೆ ಈ ಸಾಕ್ಷ್ಯಚಿತ್ರದಲ್ಲಿ ಸ್ವತಃ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದು ಅವರೇ ಧ್ವನಿ ಕೂಡಾ ನೀಡಿದ್ದಾರೆ. ಜೇಮ್ಸ್ ಅವರ ಕೊನೆಯ ಕಮರ್ಷಿಯಲ್ ಸಿನಿಮಾವಾಗಿದ್ದರೂ ಆ ಸಿನಿಮಾದಲ್ಲಿ ಪುನೀತ್ ಧ್ವನಿ