ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಜೇಮ್ಸ್ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದ್ವಿತ ಸಿನಿಮಾ ಮಾಡಬೇಕಿತ್ತು. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪವನ್ ಕುಮಾರ್ ನಿರ್ದೇಶನದ ದ್ವಿತ ಸಿನಿಮಾ ಘೋಷಣೆಯಾಗಿ ಪೋಸ್ಟರ್ ಕೂಡಾ ಬಿಡುಗಡೆಯಾಗಿತ್ತು.ಆದರೆ ಅಷ್ಟರಲ್ಲೇ ಪುನೀತ್ ನಮ್ಮನ್ನಗಲಿದರು. ಇದರಿಂದಾಗಿ ದ್ವಿತ ಪ್ರಾಜೆಕ್ಟ್ ಅರ್ಧಕ್ಕೇ ನಿಂತು ಹೋಯಿತು. ಆದರೆ ಈ ಸಿನಿಮಾವನ್ನು ಪವನ್ ಕೈ ಬಿಟ್ಟಿಲ್ಲ. ದ್ವಿತ ಸಿನಿಮಾವನ್ನು ಮತ್ತೊಬ್ಬ ನಾಯಕನನ್ನು ಹಾಕಿಕೊಂಡು ಮಾಡಲು ತಯಾರಿ ನಡೆಸಿದ್ದಾರಂತೆ.ಇತ್ತೀಚೆಗೆ ಫಹಾದ್